IND v/s AUS : ಟೆಸ್ಟ್ ಸರಣಿಗೆ ಭಾರತ ತಂಡ ಪ್ರಕಟ | Oneindia Kannada

2018-10-27 153

ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೆ 17 ಸದಸ್ಯರ ಟೀಂ ಇಂಡಿಯಾವನ್ನು ಪ್ರಕಟಿಸಲಾಗಿದೆ. ತಂಡಕ್ಕೆ ರೋಹಿತ್ ಶರ್ಮ, ಪಾರ್ಥೀವ್ ಪಟೇಲ್ ಮರಳಿದ್ದಾರೆ. ಉಳಿದಂತೆ, ಇಂಗ್ಲೆಂಡ್ ಸರಣಿಗೆ ಆಯ್ಕೆಯಾಗಿದ್ದ ರಿಷಬ್ ಪಂತ್ ಹಾಗೂ ಹನುಮ ವಿಹಾರಿ ಅವರಿಗೂ ತಂಡದಲ್ಲಿ ಸ್ಥಾನ ಸಿಕ್ಕಿದೆ.

The 17-member squad for the Test series against Australia has been published. Rohit Sharma and Parthiv Patel have returned to the squad. Other than that, Rishab Pant and Hanuma Vihari were selected for the England squad.

Videos similaires